February 25, 2017

ಕಲಾಂ ವಾಣಿ

⛳⛳⛳ *⛳⛳⛳
ಅಬ್ದುಲ್ ಕಲಾಂ ಅವರ
ಹಿತನುಡಿಗಳು
🙏🏾🙏🏾🙏🏾🙏🏾🙏🏾🙏🏾🙏🏾

🌷 ನಿನ್ನ ಕನಸು ನನಸಾಗಬೇಕಿದ್ದರೆ ಮೊದಲು ನೀನು ಕನಸು ಕಾಣು
🙏🏾🙏🏾🙏🏾🙏🏾🙏🏾🙏🏾🙏🏾

🌷ನಿದ್ದೆಯಲ್ಲಿ ಕಾಣುವುದಲ್ಲ ನಿದ್ದೆಗೆಡಿಸಿ ಕಾಡುವುದು ನಿಜವಾದ ಕನಸು
🙏🏾🙏🏾🙏🏾🙏🏾🙏🏾🙏🏾🙏🏾

🌷ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ
🙏🏾🙏🏾🙏🏾🙏🏾🙏🏾🙏🏾🙏🏾

🌷ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು
🙏🏾🙏🏾🙏🏾🙏🏾🙏🏾🙏🏾🙏🏾

🌷ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ
🙏🏾🙏🏾🙏🏾🙏🏾🙏🏾🙏🏾🙏🏾

🌷ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು
🙏🏾🙏🏾🙏🏾🙏🏾🙏🏾🙏🏾🙏🏾

🌷ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ
🙏🏾🙏🏾🙏🏾🙏🏾🙏🏾🙏🏾🙏🏾

🌷ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ
🙏🏾🙏🏾🙏🏾🙏🏾🙏🏾🙏🏾🙏🏾

🌷ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ
🙏🏾🙏🏾🙏🏾🙏🏾🙏🏾🙏🏾🙏🏾

🌷ಯುವಕರು ಕೆಲಸ ಹುಡುಕಬಾರದು ಕೆಲಸದ ಉತ್ಪಾದಕರಾಗಬೇಕು
🙏🏾🙏🏾🙏🏾🙏🏾🙏🏾🙏🏾🙏🏾

🌷ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು
🙏🏾🙏🏾🙏🏾🙏🏾🙏🏾🙏🏾🙏🏾

🌷ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸುತ್ತೀರಿ ಎನ್ನುವುದು ಮುಖ್ಯ
🙏🏾🙏🏾🙏🏾🙏🏾🙏🏾🙏🏾🙏🏾

🌷ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ
ಪ್ರಯತ್ನ ಪಡಿ
🙏🏾🙏🏾🙏🏾🙏🏾🙏🏾🙏🏾🙏🏾

🌷ನಮಗೆಲ್ಲರಿಗೂ ಒಂದೇ ಪ್ರತಿಭೆ ಅನ್ನೋದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ
🙏🏾🙏🏾🙏🏾🙏🏾🙏🏾🙏🏾🙏🏾

🌷ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು
🙏🏾🙏🏾🙏🏾🙏🏾🙏🏾🙏🏾🙏🏾

🌷ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ
🙏🏾🙏🏾🙏🏾🙏🏾🙏🏾🙏🏾🙏🏾

🌷ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ
🙏🏾🙏🏾🙏🏾🙏🏾🙏🏾🙏🏾🙏🏾

🌷ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಆತ್ಮಶುದ್ಧಿ ಮಾಡಿಕೊಳ್ಳಿ
🙏🏾🙏🏾🙏🏾🙏🏾🙏🏾🙏🏾🙏🏾

🌷ನಿಮ್ಮ ಭವಿಷ್ಯ ಬದಲಾಗಬೇಕಾದ್ರೆ, ಮೊದಲು ನಿಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಿ
🙏🏾🙏🏾🙏🏾🙏🏾🙏🏾🙏🏾🙏🏾

🌷ಸ್ಪಷ್ಟ ಗುರಿ ವಿಷಯ ಜ್ಞಾನ ನಿರಂತರ ಶ್ರಮ ಅಧ್ಯಯನ ಶೀಲತೆ
🙏🏾🙏🏾🙏🏾🙏🏾🙏🏾🙏🏾🙏🏾

🌷ಜೀವನ ಮತ್ತು ಸಮಯ ನಮ್ಮ ಉತ್ತಮ ಶಿಕ್ಷಕರು
🙏🏾🙏🏾🙏🏾🙏🏾🙏🏾🙏🏾🙏🏾

🌷ಜೀವನ ನಮ್ಮ ಗುರಿಯನ್ನು ನಿರ್ದೇಶಿಸುತ್ತದೆ. ಸಮಯ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ
🙏🏾🙏🏾🙏🏾🙏🏾🙏🏾🙏🏾🙏🏾
🙏🏻

👆🏻ನಿಮಗೆ ಇಷ್ಟವಾದರೆ ಆ👆🏻 ಸಂದೇಶವನನ್ನು ನಿಮ್ಮ ಆತ್ಮೀಯರಿಗೆ ಕಳುಹಿಸಿ🙏🏻
🙏🏾🙏🏾🙏🏾🙏🏾🙏🏾🙏🏾🙏🏾

No comments:

Post a Comment