Tuesday, June 23, 2009

ನುಡಿಮುತ್ತುಗಳು - ೧೫


ಹೃದಯ ದೃಡವಾಗಿದ್ದರೆ ಸಂತೆಯಲ್ಲಿ ಕೂಡ ಆನೆಯನ್ನು ಎದುರಿಸಬಲ್ಲದು.
- ಟಿಬೆಟ್ ಗಾದೆ


ಹೃದಯ ಸತ್ಯವನ್ನೇ ಶೋಧಿಸಿ ತೆಗೆಯಬಲ್ಲ ಮಹಾನ್ ಭವಿಷ್ಯವಾದಿಯಾಗಿದೆ .
- ಕಾಲ್ದೆರನ್


ಉತ್ತಮ ಹೃದಯದವನಿಗೆ ಮುಖ ಕಂಡೊಡನೆಯೇ ಹೃದಯದ ಗೋಚರವಾಗುತ್ತದೆ.
- ನುಡಿಮುತ್ತು


ಭಾರತ ದಾತ್ಮ೦ ಕ೦ಗೆಡುತಿದೆ ಪರಸಾರಸ್ವತ ಸ೦ಪದ ಭರದಿ೦ತಾರಿ ಹೋಗಿತಿದೆ ತಾಯ್ನಾಡಿನ ಮನಏರುವಿದೇ ಸ್ವಪ್ರತ್ಯಯದಿ೦
— ಪು ತಿ ನ


ಜೀವನದ ಬೆಂಗಾಡಿನಲ್ಲಿ ಬೀಸುವ ತಂಗಾಳಿ ಮುಂದೆ ಸ್ನೇಹವೊಂದೆ
ಠಾಕೂರ್


ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು
— ಕುವೆಂಪು

0 comments:

ಒಂದು ಕಮೆಂಟನ್ನು ಪೋಸ್ಟ್ ಮಾಡಿ