Tuesday, June 23, 2009

ನುಡಿಮುತ್ತುಗಳು - ೧೬


ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು
ಕುವೆಂಪು


ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
— ಮಾಸ್ತಿ


ನಿನ್ನ ಹೃದಯದಲ್ಲಿ ಜ್ಞಾನ ದೀಪವೊಂದನ್ನು ಹೊತ್ತಿಸು ಎಂದೆಂದಿಗೂ ಆರಲಾರದು
— ಎಪೋಶೇಷ


ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು.
— ಥಾಮಸ್


ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಕುವೆಂಪು

1 comments: